23 C
Kadaba
Monday, March 31, 2025
- Advertisement -spot_img

AUTHOR NAME

Kadaba Times News

740 POSTS
0 COMMENTS

ಕಡಬದ ಸರಸ್ವತೀ ಸಮೂಹ ಸಂಸ್ಥೆಗೆ ನೂತನ ಸಾರಥ್ಯ:ಸಂಚಾಲಕಿಯಾಗಿ ಜವಾಬ್ದಾರಿ ವಹಿಸಿಕೊಂಡವರು ಯಾರು ಗೊತ್ತೆ?

ವಿದ್ಯಾವರ್ಧಕ ಸಂಘದ ಅಧ್ಯಕ್ಷರಿಂದ ಜವಾಬ್ದಾರಿ ಹಸ್ತಾಂತರಕಡಬ:  ವಿವೇಕಾನಂದ ವಿದ್ಯಾವರ್ಧಕ ಸಂಘ. (ರಿ) ಪುತ್ತೂರು ಇದರ ಅಡಿಯಲ್ಲಿ  ಕಾರ್ಯನಿರ್ವಹಿಸುತ್ತಿರುವ ಕಡಬದ  ಸರಸ್ವತೀ ವಿದ್ಯಾಲಯ ಸಮೂಹ ಸಂಸ್ಥೆಗಳ   ಸಂಚಾಲಕಿಯಾಗಿ ಶ್ರೀ ಮತಿ ಸವಿತಾ ಶಿವ ಸುಬ್ರಹ್ಮಣ್ಯ ಭಟ್  ಜವಾಬ್ದಾರಿ  ವಹಿಸಿಕೊಂಡಿದ್ದಾರೆ. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ್ ಭಟ್...

ಅಕ್ರಮ ಮರಳುಗಾರಿಕೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದಾತನಿಗೆ ಹಲ್ಲೆ, ಆಸ್ಪತ್ರೆಗೆ ದಾಖಲು :ಪ್ರಕರಣ ದಾಖಲು

 ಆಸ್ಪತ್ರೆಗೆ ದಾಖಲಾಗಿರುವ ಕಿಶೋರ್ ಉಚ್ಚಿಲದಕ್ಷಿಣ ಕನ್ನಡ :ಅಕ್ರಮ ಮರಳುಗಾರಿಕೆ ವಿರುದ್ಧ ಪೊಲೀಸರಿಗೆ ದೂರು ನೀಡಿದ ಕಾರಣಕ್ಕೆ, ಮರಳು ದಂಧೆಯ ಆರೋಪಿ ವ್ಯಕ್ತಿಯೊಬ್ಬರಿಗೆ ರಾಡ್‌ ನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ  ಮಂಗಳೂರು ಹೊರ...

ಕುಕ್ಕೆ ಸುಬ್ರಹ್ಮಣ್ಯ: ಅನ್ನಛತ್ರಕ್ಕೆ ಹೋಗುತ್ತಿದ್ದ ಕಾಲೇಜು ವಿದ್ಯಾರ್ಥಿನಿಯ ದೇಹ ಸ್ಪರ್ಶಿಸಿ ಅಶ್ಲೀಲ ವರ್ತನೆ: ವ್ಯಕ್ತಿಯ ವಿರುದ್ದ ಪ್ರಕರಣ ದಾಖಲಿಸಿಕೊಂಡ ಪೊಲೀಸರು

 ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಚಿತ್ರಕುಕ್ಕೆ ಸುಬ್ರಹ್ಮಣ್ಯ : ಪೂಜೆಯಲ್ಲಿ ಪಾಲ್ಗೊಂಡು  ಬೋಜನಾ ಶಾಲಾ ಬಳಿ ನಿಂತಿದ್ದ ಕಾಲೇಜು ವಿದ್ಯಾರ್ಥಿನಿಯ ದೇಹ ಸ್ಪರ್ಶಿಸಿ  ಅಶ್ಲೀಲ ವರ್ತನೆ ತೋರಿದ ವ್ಯಕ್ತಿಯ ವಿರುದ್ದ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಲೇಜೊಂದರಲ್ಲಿ ವಿದ್ಯಾಭ್ಯಾಸ  ಮಾಡಿಕೊಂಡಿದ್ದ ಯುವತಿ...

ಕೋಳಿ ತಿನ್ನಲು ಬಂದ ದೊಡ್ಡ ಗಾತ್ರದ ಹೆಬ್ಬಾವನ್ನು ಹಿಡಿದ ಮಹಿಳೆಯ ಈ ಎದೆಗಾರಿಕೆಗೆ ಭಾರೀ ಮೆಚ್ಚುಗೆ

 ಹೆಬ್ಬಾವನ್ನು ಹಿಡಿಯುತ್ತಿರುವ ಮಹಿಳೆಕಡಬ ಟೈಮ್, ಪುತ್ತೂರು: ಮಹಿಳೆಯೊಬ್ಬರು ಭಾರೀ ಗಾತ್ರದ ಹೆಬ್ಬಾವೊಂದನ್ನು ಹಿಡಿಯುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.   ಪುತ್ತೂರು ತಾಲೂಕಿನ ಕೆಯ್ಯೂರು ಪರಿಸರದಲ್ಲಿ ಈ ಘಟನೆ ನಡೆದಿದ್ದು, ಶೋಬಾ ಎನ್ನುವ ಮಹಿಳೆ ಅತ್ಯಂತ...

ಕಡಬ: ಮರ ಬಿದ್ದು ಸವಾರ ಮೃತಪಟ್ಟ ಸ್ಥಳದಲ್ಲಿ ಕೋಳಿಯ ಮೂಕ ರೋಧನ

 ಅಪಘಾತವಾಗಿರುವ ವಾಹನದ ಮೇಲೆ ಕುಳಿತಿರುವ ಕೋಳಿಕಡಬ: ಕೋಡಿಂಬಾಳ ಸಮೀಪ ಚಲಿಸುತ್ತಿದ್ದ ಸ್ಕೂಟಿಯ ಮೇಲೆ ದೂಪದ ಮರ ಬಿದ್ದು ಬೈಕ್ ಸವಾರ ಎಡಮಂಗಲ ಗ್ರಾಮದ ದೇವಸ್ಯ ನಿವಾಸಿ ಸೀತಾರಾಮ ಅವರು ಮೃತಪಟ್ಟು 2 ದಿನ ಕಳೆದಿದೆ.    ಈ...

Midday Meal Scheme: ಕಡಬದ ಸೈಂಟ್ ಆನ್ಸ್ ಶಾಲೆಯಲ್ಲಿ ಬಿಸಿಯೂಟ ಯೋಜನೆಗೆ ಚಾಲನೆ

  ಶ್ರೀಮತಿ ಜೇಸಿಂತಾ ವೇಗಸ್ ಮತ್ತು ಶ್ರೀ ಗಿರಿಧರ್ ರೈ  ಉದ್ಘಾಟಿಸುತ್ತಿರುವುದುಕಡಬ :  ಕಡಬದ ಸೈಂಟ್ ಆನ್ಸ್ ಶಾಲೆಯಲ್ಲಿ   ಮಧ್ಯಾಹ್ನ ಬಿಸಿಯೂಟ ಯೋಜನೆ ಇಂದಿನಿಂದ ಪ್ರಾರಂಭಗೊಂಡಿದೆ. ಸಂಸ್ಥೆಯ ಈ ಮಹತ್ವಕಾಂಕ್ಷಿ ಯೋಜನೆಯ ಉದ್ಘಾಟನೆಯನ್ನು ಸೈಂಉದ್ಟ್ಗ್ ಜೋಕಿಮ್ ಚರ್ಚ್ ಪಾಲನಾ ಮಂಡಳಿಯ...

ಕಡಬ: ವಕ್ಫ್ ಆಸ್ತಿಯ ವಿವಾದ| ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿಯಿಂದ ಪ್ರತಿಭಟನೆ

 ಬಿಜೆಪಿ ಸುಳ್ಯ ಮಂಡಲದ ವತಿಯಿಂದ ಪ್ರತಿಭಟನೆಕಡಬ ಟೈಮ್ಸ್ ,ರಾಜಕೀಯ:  ವಕ್ಫ್ ಆಸ್ತಿಯ ವಿವಾದಕ್ಕೆ ಸಂಬಂಧಿಸಿದಂತೆ ರೈತರಿಗೆ ನೀಡಲಾಗಿರುವ ನೋಟಿಸ್ ಗಳನ್ನು ತಕ್ಷಣ ವಾಪಸ್ ಪಡೆಯಲು  ಸರ್ಕಾರ ಸೂಚನೆ ನೀಡಿದ ನಂತರವೂ ಬಿಜೆಪಿ ನಾಯಕರು ಅಲ್ಲಲ್ಲಿ  ಪ್ರತಿಭಟನೆಗೆ ಮುಂದಾಗಿದ್ದು ಕಡಬದಲ್ಲೂ...

ಸವಣೂರು ಕೆನರಾ ಬ್ಯಾಂಕ್ ಶಾಖೆ ಮುಂಭಾಗ ಗ್ರಾಹಕರಿಂದ ಪ್ರತಿಭಟನೆ:ಜನರಿಗೆ ಆಗಿರುವ ಸಮಸ್ಯೆ ಏನು?

 ಬ್ಯಾಂಕ್ ಮುಂಭಾಗ ಗ್ರಾಹಕರು ಸೇರಿರುವ ದೃಶ್ಯಸವಣೂರು : ಸವಣೂರು ಕೆನರಾ ಬ್ಯಾಂಕ್ ಶಾಖೆಯಲ್ಲಿ ಸೇವಾ ನ್ಯೂನತೆಗಳನ್ನು ಸರಿಪಡಿಸುವಂತೆ ಆಗ್ರಹಿಸಿ ಬ್ಯಾಂಕ್ ಮುಂಭಾಗ  ಗ್ರಾಹಕರಿಂದ ನ.4ರಂದು ಪ್ರತಿಭಟನೆ ನಡೆದಿದೆ. ಸವಣೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆನರಾ ಬ್ಯಾಂಕ್ ಶಾಖೆಯಲ್ಲಿ ಹಲವು ವರ್ಷಗಳಿಂದ ಸರಿಯಾದ...

Heart attack: ಬಸ್ಸಿನಲ್ಲಿ ಕುಳಿತಲ್ಲೇ ಪ್ರಜ್ಞಾಹೀನ ಸ್ಥಿತಿಯಲ್ಲಿ ಪ್ರಯಾಣಿಕ: ಆಸ್ಪತ್ರೆಗೆ ದಾಖಲಿಸಿದರೂ ಬದುಕಲಿಲ್ಲ

 ಕಡಬ ಟೈಮ್:   ಸಾರಿಗೆ ಬಸ್ಸಿನಲ್ಲಿ ಪ್ರಯಾಣಿಕರೋರ್ವರಿಗೆ ಹೃದಯಾಘಾತವಾದ ಘಟನೆ ಸೋಮವಾರ(ನ.4) ಬೆಳಿಗ್ಗೆ ಧಾರವಾಡದಿಂದ ದಾಂಡೇಲಿ ಗೆ ಬರುತ್ತಿದ್ದ ಬಸ್ಸಿನಲ್ಲಿ  ನಡೆದಿದೆ. ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಮದ್ದೂರು ಗ್ರಾಮದ ಕಲ್ಲೋಳಿಯವರ ಓಣಿ ನಿವಾಸಿಯಾಗಿರುವ 57 ವರ್ಷ ವಯಸ್ಸಿನ ಪುಂಡಲಿಕ್ ಚಂದರಗಿ ಎಂಬವರೇ ಹೃದಯಘಾತಕ್ಕೊಳಗಾದ ಪ್ರಯಾಣಿಕ.ಧಾರವಾಡದಿಂದ...

ಮಾತೃ ವೇದಿಕೆ ಆಯೋಜಿಸಿದ್ದ ಕ್ರೀಡಾಕೂಟ: ಹಗ್ಗಜಗ್ಗಾಟದಲ್ಲಿ ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್ ಪ್ರಥಮ

ಪ್ರಥಮ ಸ್ಥಾನ ಪಡೆದ ಅಲ್ಪೋನ್ಸ್ ಚರ್ಚ್ ತಂಡಕಡಬ ಟೈಮ್, ಬೆಳ್ತಂಗಡಿ: ಇಲ್ಲಿನ  ಧರ್ಮಪ್ರಾಂತ್ಯದ ದ್ವೈವಾರ್ಷಿಕ ಮಾತೃ ವೇದಿಕೆ ಕ್ರೀಡಾಕೂಟದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದ ತಂಡವು ನೇರ ಸೆಟ್‌ಗಳಿಂದ ಬಟ್ಯಾಲ್ ಸೆಂಟ್...

Latest news

- Advertisement -spot_img