25.9 C
Kadaba
Friday, March 28, 2025

ಹೊಸ ಸುದ್ದಿಗಳು

ಕಡಬದಲ್ಲಿ ಸಾಮರಸ್ಯ ವೇದಿಕೆ ವತಿಯಿಂದ ಕಾಲೊನಿಯಲ್ಲಿ ತುಡರ್ ಸಾಮರಸ್ಯದ ಜ್ಯೋತಿ ಕಾರ್ಯಕ್ರಮ

ಕಡಬ ಟೈಮ್ಸ್ ವೆಬ್ ತಾಣದಲ್ಲಿ ಸುದ್ದಿಗಳನ್ನು ಪರಿಶೀಲಿಸಿಯೇ ಪ್ರಕಟಿಸಲಾಗುತ್ತಿದೆ. ಒಂದು ವೇಳೆ ಆಪೇಕ್ಷಾರ್ಹ, ಅಥವಾ ತಪ್ಪು ಮಾಹಿತಿಗಳು ಕಂಡು ಬಂದಲ್ಲಿ ಇಲ್ಲವೇ ಸಲಹೆಗಳಿದ್ದರೆ  ಸಂಪಾದಕರ ದೂರವಾಣಿ ಸಂಖ್ಯೆ 93804 74819 ಸಂಖ್ಯೆಯನ್ನು ಸಂಪರ್ಕಿಸಬಹುದು.

Must read

ಸಾಮರಸ್ಯ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮ( KADABA TIMES)


kadabatimes.in

 ಕಡಬ:  ಸಾಮರಸ್ಯ ವೇದಿಕೆ ಕಡಬ ವತಿಯಿಂದ ದೀಪಾವಳಿ ಹಬ್ಬದ
ಅಂಗವಾಗಿ
ಮಜ್ಜಗುಡ್ಡೆಯಲ್ಲಿ ತುಡರ್ ಸಾಮರಸ್ಯದ ಜ್ಯೋತಿ ಕಾರ್ಯಕ್ರಮ ನಡೆಯಿತು.

kadabatimes.in


ಶ್ರೀ ದುರ್ಗಾಂಬಿಕ ಅಮ್ಮನವರ
ದೇವಸ್ಥಾನದಿಂದ
 ದೀಪದೊಂದಿಗೆ ಮಜ್ಜಗುಡ್ಡೆಯವರೆಗೆ
ಸಾಗಿ
 ಬಳಿಕ ದೀಪ ಪ್ರಜ್ವಲಿಸಲಾಯಿತು.


kadabatimes.in

ಅರೆಸೆಸ್ಸ್ ಪ್ರಾಂತ ಸಹ ಸೇವಾ ಪ್ರಮುಖ .ಸೀತಾರಾಮ ರವರು ತುಡರ್ ಬಗ್ಗೆ ಮಾತನಾಡಿದರು.
 ಚೊಂಕ್ರ ಮತ್ತು ಸುಂದರ ದಂಪತಿಗಳ ಮನೆಯಲ್ಲಿ ಕಾರ್ಯಕ್ರಮ
ಆಯೋಜಿಸಲಾಗಿತ್ತು.


ಈ ಸಮಯದಲ್ಲಿ  ವಿದ್ಯಾವರ್ಧಕ ಸಂಘದ ಸಹಾಯಕ ಕಾರ್ಯನಿರ್ವಣಾಧಿಕಾರಿ
 ವೆಂಕಟ್ರಮಣ ಮಂಕುಡೆ
ಸೇರಿದಂತೆ
 ಪ್ರಮೋದ್ ಕುಮಾರ್ ರೈ, ರವೀಶ್ ಪಡುಮಲೆ, ನವೀನ್ ನೆರಿಯ,ಸುಜಿತ್ ಕುಂಡಡ್ಕ,ಅಜಿತ್ ರೈ
,ಶ್ರೀಕುಮಾರ್,ಶಿವಪ್ರಸಾದ್ , ಸುಧಾಕರ ರೈ ಹಾಗೂ ಮಜ್ಜಗುಡ್ಡೆಯ ನಿವಾಸಿಗಳು
ಹಾಜರಿದ್ದರು.

kadabatimes.in


ನಿಮ್ಮೂರಿನ ಸುದ್ದಿಗಳು, ಜಾಹೀರಾತುಗಳಿಗಾಗಿ  93804 74819 ಸಂಖ್ಯೆಯನ್ನು ಸಂಪರ್ಕಿಸಬಹುದು.ಇಲ್ಲವೇ kadabatimes@gmail.com ಗೆ ಇಮೇಲ್ ಕಳುಹಿಸಬಹುದು. ನಮ್ಮನ್ನು  Facebook ಅಥವಾ Youtube ನಲ್ಲಿ ಹಿಂಬಾಲಿಸಿ.