24.4 C
Kadaba
Tuesday, April 1, 2025

ಹೊಸ ಸುದ್ದಿಗಳು

ಮಾತೃ ವೇದಿಕೆ ಆಯೋಜಿಸಿದ್ದ ಕ್ರೀಡಾಕೂಟ: ಹಗ್ಗಜಗ್ಗಾಟದಲ್ಲಿ ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್ ಪ್ರಥಮ

ಕಡಬ ಟೈಮ್ಸ್ ವೆಬ್ ತಾಣದಲ್ಲಿ ಸುದ್ದಿಗಳನ್ನು ಪರಿಶೀಲಿಸಿಯೇ ಪ್ರಕಟಿಸಲಾಗುತ್ತಿದೆ. ಒಂದು ವೇಳೆ ಆಪೇಕ್ಷಾರ್ಹ, ಅಥವಾ ತಪ್ಪು ಮಾಹಿತಿಗಳು ಕಂಡು ಬಂದಲ್ಲಿ ಇಲ್ಲವೇ ಸಲಹೆಗಳಿದ್ದರೆ  ಸಂಪಾದಕರ ದೂರವಾಣಿ ಸಂಖ್ಯೆ 93804 74819 ಸಂಖ್ಯೆಯನ್ನು ಸಂಪರ್ಕಿಸಬಹುದು.

Must read

kadabatimes.in
ಪ್ರಥಮ ಸ್ಥಾನ ಪಡೆದ ಅಲ್ಪೋನ್ಸ್ ಚರ್ಚ್ ತಂಡ


kadabatimes.in

ಕಡಬ ಟೈಮ್, ಬೆಳ್ತಂಗಡಿ: ಇಲ್ಲಿನ  ಧರ್ಮಪ್ರಾಂತ್ಯದ ದ್ವೈವಾರ್ಷಿಕ ಮಾತೃ ವೇದಿಕೆ ಕ್ರೀಡಾಕೂಟದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ನೆಲ್ಯಾಡಿ
ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದ ತಂಡವು ನೇರ ಸೆಟ್‌ಗಳಿಂದ ಬಟ್ಯಾಲ್ ಸೆಂಟ್ ಮೇರಿಸ್ ತಂಡವನ್ನು ಫೈನಲ್‌ನಲ್ಲಿ
ಸೋಲಿಸಿ ಪ್ರಶಸ್ತಿಗೆದ್ದಿದೆ.


kadabatimes.in

ಉಪಾಂತ್ಯ
ಪಂದ್ಯದಲ್ಲಿ ಪ್ರಬಲ ಬಜಗೋಳಿ ಸೆಂಟ್ ಥೋಮಸ್ ತಂಡವನ್ನು ಮೆಟ್ಟಿ ನಿಂತು ಜಯ ಸಾಧಿಸಿದೆ.  ಈ ಕ್ರೀಡಾಕೂಟದಲ್ಲಿ ಸ್ಕಿಟ್, ಸಾಂಪ್ರದಾಯಿಕ ಸೀರೋ ಮಲಬಾರ್
ಕ್ರೈಸ್ತರ ಕಲೆ ಮಾರ್ಗಮ್ ಕಳಿ ಮತ್ತು ಥ್ರೋ ಬಾಲ್ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದವು. ಸ್ಕಿಟ್ ಮತ್ತು
ಥ್ರೋಬಾಲ್‌ನಲ್ಲಿ ಧರ್ಮಸ್ಥಳ ತಂಡವು ಪ್ರಥಮ ಸ್ಥಾನ ಗಳಿಸಿತು, ಮತ್ತು ಮಾರ್ಗಮ್ ಕಳಿಯಲ್ಲಿ ತೋಟ್ಟ
ತಾಡಿ ತಂಡವು ಪ್ರಥಮ ಸ್ಥಾನ ಪಡೆದುಕೊಂಡಿತು.


ಮೂರು
ಹಂತಗಳಲ್ಲಿ ನಡೆದ ಈ ಸ್ಪರ್ಧೆಗಳಲ್ಲಿ ಐವತ್ತಕ್ಕೂ ಹೆಚ್ಚು ಚರ್ಚ್‌ಗಳು ಭಾಗವಹಿಸಿದವು.

kadabatimes.in


ನಿಮ್ಮೂರಿನ ಸುದ್ದಿಗಳು, ಜಾಹೀರಾತುಗಳಿಗಾಗಿ  93804 74819 ಸಂಖ್ಯೆಯನ್ನು ಸಂಪರ್ಕಿಸಬಹುದು.ಇಲ್ಲವೇ kadabatimes@gmail.com ಗೆ ಇಮೇಲ್ ಕಳುಹಿಸಬಹುದು. ನಮ್ಮನ್ನು  Facebook ಅಥವಾ Youtube ನಲ್ಲಿ ಹಿಂಬಾಲಿಸಿ.