
ಕಡಬ ಟೈಮ್ಸ್(ಜಾಹೀರಾತು ಸುದ್ದಿ): ಮಣಿಪಾಲ ಉಡುಪಿ ಜಿಲ್ಲೆಯ ಮಣಿಪಾಲದಲ್ಲಿರುವ ಶ್ರೀ ಅನ್ನಪೂರ್ಣೇಶ್ವರಿ ಎಂಟರ್ಪ್ರೈಸಸ್ ಸಂಸ್ಥೆಯು ಸತತವಾಗಿ 11 ವರ್ಷಗಳಿಂದ ವಿಧ್ಯಾಭ್ಯಾಸಕ್ಕೆ ತಕ್ಕಂತೆ ಉದ್ಯೋಗಾವಕಾಶ ನೀಡುತ್ತಿದೆ.


ಈ ಸಂಸ್ಥೆಯಲ್ಲಿ ವಿದ್ಯಾರ್ಹತೆ ಇಲ್ಲದವರಿಗೆ – ಸ್ವಚ್ಚತಾ ಕೆಲಸ, ಅಡುಗೆ ಕೆಲಸ, 5ರಿಂದ 10ನೇ ತರಗತಿ ವಿದ್ಯಾಭ್ಯಾಸದವರಿಗೆ ಲೋಡಿಂಗ್ ಹಾಗೂ ಪ್ಯಾಕಿಂಗ್ ಹೆಲ್ಪರ್, 10 ರಿಂದ 12ನೇ ತರಗತಿಯವರೆಗಿನ ವಿದ್ಯಾಭ್ಯಾಸದವರಿಗೆ ಮಷಿನ್ ಹೆಲ್ಪರ್, ಕ್ವಾಲಿಟಿ ಚೆಕ್ಕಿಂಗ್ .ಇನ್ನು ಐಟಿಐ, ಡಿಪ್ಲೋಮಾ, ಡಿಗ್ರಿ ಮಾಡಿದವರಿಗೆ ಮಷಿನ್ ನಿರ್ವಾಹಕರು, ಡಾಟಾ ಅಪರೇಟರ್, ಕ್ವಾಲಿಟಿ ಆಫೀಸರ್, ಲೋಡಿಂಗ್ ಸೂಪರ್ವೈಸರ್ ಕೆಲಸಗಳಿವೆ.ಆಸಕ್ತ ಅಭ್ಯರ್ಥಿಗಳು 9945253557 ಅಥವಾ 9902608607 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಿ


