23.5 C
Kadaba
Saturday, April 19, 2025
- Advertisement -spot_img

AUTHOR NAME

Kadabatimes

210 POSTS
0 COMMENTS
ಕಡಬ ಟೈಮ್ಸ್ ಒಂದು ಸ್ವತಂತ್ರ ಡಿಜಿಟಲ್ ಮಾಧ್ಯಮವಾಗಿದೆ.ರಾಜಕೀಯ ಹಸ್ತಕ್ಷೇಪ ಇಲ್ಲದ, ಬಂಡವಾಳ ಶಾಹಿಗಳ ನಿಯಂತ್ರಣದಲ್ಲಿರದ ಸ್ಥಳೀಯ ಆನ್ಲೈನ್ ಮಾಧ್ಯಮ ಇದಾಗಿದ್ದು ಕಡಬ ತಾಲೂಕು ಕೇಂದ್ರಿತ ಸುದ್ದಿಗಳನ್ನು ಹೆಚ್ಚು ಪ್ರಕಟಿಸುತ್ತಿದೆ. ಸ್ಥಳೀಯ ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರದ ಪ್ರಮುಖ ವಿಚಾರಗಳನ್ನು ಪ್ರಕಟಿಸುತ್ತದೆ. ನಿಮ್ಮೂರಿನ ಸುದ್ದಿಗಳು, ಜಾಹೀರಾತು ಅಥವಾ ಸಲಹೆಗಳಿದ್ದರೆ 93804 74819 ಸಂಖ್ಯೆಯನ್ನು ಸಂಪರ್ಕಿಸಬಹುದು

ದಕ್ಷಿಣ ಕನ್ನಡ: ಲ್ಯಾಪ್‌ಟಾಪ್‌ನಲ್ಲಿ ದೋಷ ಕಂಡುಬಂದರೂ ಸ್ಪಂದಿಸದ ಕಂಪನಿ:ಬಡ್ಡಿ ಸಹಿತ ಖರೀದಿ ಮೌಲ್ಯ ನೀಡಲು ಗ್ರಾಹಕ ನ್ಯಾಯಾಲಯ ಆದೇಶ

ಕಡಬ ಟೈಮ್ಸ್ (KADABA TIMES): ವೈದ್ಯರೊಬ್ಬರು ಖರೀದಿಸಿದ ಲ್ಯಾಪ್‌ಟಾಪ್‌ನಲ್ಲಿ ದೋಷ ಕಂಡುಬಂದರೂ ಸೂಕ್ತವಾಗಿ ಸ್ಪಂದಿಸದ ಲ್ಯಾಪ್‌ಟಾಪ್‌ ತಯಾರಿಕಾ ಕಂಪನಿಗೆ ಉತ್ಪನ್ನದ ಖರೀದಿ ಮೌಲ್ಯವನ್ನು ಶೇ 6ರ ಬಡ್ಡಿದರ ಸಹಿತ 45 ದಿನಗಳೊಳಗೆ ಹಿಂತಿರುಗಿಸುವಂತೆ...

Court Order |ಸೌಜನ್ಯ ಪ್ರಕರಣ: ಏಪ್ರಿಲ್ 6ರ ಹಕ್ಕೊತ್ತಾಯ ಸಭೆಗೆ ಹೈಕೋರ್ಟ್ ಮಧ್ಯಂತರ ತಡೆ

ಕಡಬ ಟೈಮ್ಸ್ (KADABA TIMES):  ಸೌಜನ್ಯ ಸಾವಿಗೆ ನ್ಯಾಯ ದೊರಕಿಸುವ ನೆಪದಲ್ಲಿ ಇದೇ 6ರಂದು ಧರ್ಮಸ್ಥಳಕ್ಕೆ ನುಗ್ಗುವ ಮತ್ತು ದಾಂದಲೆ ಎಬ್ಬಿಸುವ ದುರುದ್ದೇಶದಿಂದ ಹಮ್ಮಿಕೊಂಡಿರುವ ಬೆಳ್ತಂಗಡಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳದವರೆಗಿನ ಪ್ರತಿಭಟನಾ ರ‍್ಯಾಲಿಯನ್ನು...

ಭಗವಂತನ ಸ್ಮರಣೆಗಿಂತ ಪುಣ್ಯದ ಕೆಲಸ ಬೇರೆ ಯಾವುದು ಇಲ್ಲ: ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ 

 ಕಡಬ ಟೈಮ್ಸ್ (KADABA TIMES):ಭಗವಂತನ ಸ್ಮರಣೆಗಿಂತ ಪುಣ್ಯದ ಕೆಲಸ ಬೇರೆ ಇಲ್ಲ,ಈ ಕಲಿಯುಗದಲ್ಲಿ ನಾಮ ಸಂಕೀರ್ತನೆಗೆ ಮಹತ್ವವಿದೆ.ಈ ಮೂಲಕ  ಸನಾತನ ಧರ್ಮ ಸಂಸ್ಕೃತಿ ಉಳಿಸುವಲ್ಲಿ ನಾವು ಮುಂದಾಗೋಣ ಎಂದು ಜಗದ್ಗುರು ಶ್ರೀ ಮಧ್ಯ್ವಾಚಾರ್ಯ...

ಕಡಬ ಏಕಾಹ ಭಜನೆ: ಪೇಟೆಯುದ್ದಕ್ಕೂ ಜನ ಸಾಗರ

ಕಡಬ ಟೈಮ್ಸ್  (KADABA TIMES): ಕಡಬದಲ್ಲಿ 64ನೇ ವರ್ಷದ ಕಡಬ ಏಕಾಹ ಭಜನಾ ಮಹೋತ್ಸವ ಅದ್ದೂರಿಯಾಗಿ ನಡೆಯುತ್ತಿದೆ. ವಿವಿಧ ಭಾಗದ ಭಜನಾ ತಂಡಗಳು ಭಜನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ನಡುವೆ ವಿವಿಧ ಗ್ರಾಮದ  ಜನರು  ಕಡಬದತ್ತ...

ಇತಿಹಾಸ ಪ್ರಸಿದ್ಧ ಎಣ್ಮೂರು ಗರಡಿಯಲ್ಲಿ ಜಾತ್ರೋತ್ಸವ ಹಿನ್ನೆಲೆ : ನೂತನ ದರ್ಶನ ಪಾತ್ರಿಗಳ ನೇತೃತ್ವದಲ್ಲಿ ಗೊನೆ ಮುಹೂರ್ತ

ಕಡಬ ಟೈಮ್ಸ್(KADABA TIMES):  ತುಳುನಾಡಿನ ಇತಿಹಾಸದಲ್ಲಿ ಎಣ್ಮೂರು ಶ್ರೀ ನಾಗಬ್ರಹ್ಮ ಕೋಟಿ ಚೆನ್ನಯ ಆದಿಬೈದೆರುಗಳ ಗರಡಿ ಇತಿಹಾಸ ಪ್ರಸಿದ್ಧ ಗರಡಿಯಾಗಿದೆ. ಈ  ಆದೀ ಗರಡಿಯಲ್ಲಿ ಎ.9 -11 ರ ವರೆಗೆ ವಾರ್ಷಿಕ ನೇಮೋತ್ಸವ...

ಪ್ರೊಟೊಕಾಲ್ ಪಾಲಿಸದ ಆರೋಪ:ಸುಳ್ಯ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗೆ ಶೋಕಾಸ್ ನೋಟಿಸ್

ಕಡಬ ಟೈಮ್ಸ್(KADABA TIMES): ಸರಕಾರಿ‌ ಕಾರ್ಯಕ್ರಮದಲ್ಲಿ ಪ್ರೊಟೊಕಾಲ್ ಪಾಲನೆ ಮಾಡದ ಬಗ್ಗೆ ಕಾಂಗ್ರೆಸ್ ಮುಖಂಡರು ಆಕ್ಷೇಪಿಸಿದ  ಹಿನ್ನೆಲೆ ಲ್ಲಾ ಆರೋಗ್ಯಾಧಿಕಾರಿಯವರು ಸುಳ್ಯ ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿದ ಘಟನೆ...

ಕಡಬ: ಸರಸ್ವತೀ ಆಂಗ್ಲ ಮಾಧ್ಯಮ ವಿಭಾಗಕ್ಕೆ ನೂತನ ಮುಖ್ಯೋಪಾದ್ಯಾಯರ ನೇಮಕ

ಕಡಬ ಟೈಮ್ಸ್ (KADABA TIMES): ಇಲ್ಲಿನ ಸರಸ್ವತೀ ಸಮೂಹ ವಿದ್ಯಾ ಸಂಸ್ಥೆಯ  ಕನ್ನಡ ಮಾಧ್ಯಮ ಪ್ರಾಥಮಿಕ ವಿಭಾಗದಲ್ಲಿ 15 ವರ್ಷಗಳಿಂದ ಸಹಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ  ವಸಂತ ಕೆ. ಇವರು  ಆಂಗ್ಲ ಮಾಧ್ಯಮ ವಿಭಾಗದ...

ಊರ ಜಾತ್ರೆಯಂತೆ ನಡೆಯುವ ಕಡಬದ ಏಕಾಹ ಭಜನಾ ಮಹೋತ್ಸವದ ಬಗ್ಗೆ ನಿಮಗೆಷ್ಟು ಗೊತ್ತು?

ಕಡಬ ಟೈಮ್ (KADABA TIMES): ಕಡಬದ ಏಕಾಹ ಭಜನಾ ಮಹೋತ್ಸವವು ಜಿಲ್ಲೆಯಲ್ಲಿಯೇ ಒಂದು ವಿಶಿಷ್ಟ ಸ್ಥಾನ ಪಡೆದಿರುವ ಉತ್ಸವವಾಗಿದ್ದು  ಜಿಲ್ಲೆಯಲ್ಲಿಯೇ ಏಕಾಹ ಭಜನೆ ಇಷ್ಟೊಂದು ವಿಜೃಂಭಣೆಯಿಂದ  ಊರ ಜಾತ್ರೆಯಂತೆ ನಡೆಯುವುದು ಕಡಬದಲ್ಲಿ ಮಾತ್ರ....

ದಲಿತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ: ಭೂಮಾಲಕ ಮಹೇಶ್ ಭಟ್ ನನ್ನು ತಕ್ಷಣ ಬಂಧಿಸಲು ಒತ್ತಾಯ

ಕಡಬ ಟೈಮ್ (KADABA TIMES): ವಿಟ್ಲ: ಮಾಣಿಲ ಗ್ರಾಮದಲ್ಲಿ ಇತ್ತೀಚೆಗೆ ನಡೆದ ದಲಿತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಭೂಮಾಲಕ ಮಹೇಶ್ ಭಟ್ ನನ್ನು ತಕ್ಷಣ ಬಂಧಿಸಲು ಒತ್ತಾಯಿಸಿ, ಸಂತ್ರಸ್ತ ದಲಿತ...

ನೆಲ್ಯಾಡಿ ಬಳಿ ಖಾಸಗಿ ಬಸ್ ಪಲ್ಟಿ :ಓರ್ವ ಪ್ರಯಾಣಿಕ ಮೃತಪಟ್ಟು 12 ಮಂದಿಗೆ ಗಾಯ

ಕಡಬ ಟೈಮ್ (KADABA TIMES):ನೆಲ್ಯಾಡಿ : ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ಸೊಂದು ಬಜತ್ತೂರು ಗ್ರಾಮದ ನೀರಕಟ್ಟೆ ಎಂಬಲ್ಲಿ ಪಲ್ಟಿಯಾಗಿ, ಓರ್ವ ಪ್ರಯಾಣಿಕ ಮೃತಪಟ್ಟು 12 ಮಂದಿ ಗಾಯಗೊಂಡಿರುವ ಘಟನೆ ಏಪ್ರಿಲ್ 4...

Latest news

- Advertisement -spot_img