ಅಡಿಗ ಟಿವಿಎಸ್ ವತಿಯಿಂದ ಇಂದು(ಸೆ.16)ಮತ್ತು ನಾಳೆ(ಸೆ.17) ಹಬ್ಬದ ವಿಶೇಷ ಲೋನ್ ಹಾಗೂ ಎಕ್ಸ್ಚೇಂಜ್ ಮೇಳ

kadaba times

ಅಡಿಗ ಟಿವಿಎಸ್ ವತಿಯಿಂದ ಹಬ್ಬದ ವಿಶೇಷ ಲೋನ್ ಮೇಳ ಹಾಗೂ ಎಕ್ಸ್ಚೇಂಜ್ ಮೇಳ ಇಂದು ಮತ್ತು ನಾಳೆ.
➤ ಜಿ ಎಸ್ ಟಿ ದರ ಕಡಿತದ ಲಾಭ 15000 ವರೆಗೆ.
➤ ಪ್ರಿ – ಬುಕಿಂಗ್ ಆಫರ್ ಲಾಭ 5000/- ವರೆಗೆ ಹಾಗೂ ಅನೇಕ ಆಕರ್ಷಕ ಉಡುಗೊರೆಗಳು

kadaba times
uniq

ಕಡಬ ತಾಲೂಕಿನಲ್ಲಿ ಕಳೆದ 9 ವರ್ಷಗಳಿಂದ ಟಿವಿಎಸ್ ವಾಹನಗಳ ಮಾರಾಟ ಹಾಗೂ ಸೇವೆಯಲ್ಲಿ ಹೆಸರುವಾಸಿಯಾಗಿರುವ, ಟಿವಿಎಸ್ ಕಂಪೆನಿಯ ಅಧಿಕೃತ ಡೀಲರ್ ಆಗಿರುವ ಕಡಬದ ಅಡಿಗ ಮೋಟಾರ್ಸ್ ನಲ್ಲಿ ಹಬ್ಬದ ವಿಶೇಷ ಎಕ್ಸ್ಚೇಂಜ್ ಹಾಗೂ ಸಾಲ ಮೇಳ ನಡೆಯುತ್ತಿದೆ.

ಕಡಬ ಬಸ್ ಸ್ಟಾಂಡ್ ಸಮೀಪ ಇಂದು ಮತ್ತು ನಾಳೆ (ಸೆ. 16-17) ಟಿವಿಎಸ್ ವಾಹನಗಳ ವಿಶೇಷ ಪ್ರದರ್ಶನ, ಸ್ಥಳದಲ್ಲೇ ಟೆಸ್ಟ್ ರೈಡ್ ಅವಕಾಶವಿದ್ದು, ಸ್ಥಳದಲ್ಲೇ ಸಾಲ ಸೌಲಭ್ಯವಿದೆ.

➤ ಕೇವಲ ರೂ9999/- ಮುಂಗಡ ಪಾವತಿ ಹಾಗೂ 6.99% ಬಡ್ಡಿ ದರದೊಂದಿಗೆ ಸ್ಥಳದಲ್ಲೇ ಸಾಲ ಸೌಲಭ್ಯವಿದ್ದು, ಗ್ರಾಹಕರು ಇಂದು ಬುಕಿಂಗ್ ಮಾಡಿ ಸೆ.22ರ ನಂತರ ಡೆಲಿವೆರಿ ಪಡೆಯಬಹುದಾಗಿದೆ.

➤ಮೆಗಾ ವಾಹನ ಎಕ್ಸ್ಚೇಂಜ್ ಮೇಳ:
ಗ್ರಾಹಕರು ತಮ್ಮ ಯಾವುದೇ ಕಂಪನಿಯ ಹಳೆಯ ದ್ವಿಚಕ್ರ ವಾಹನವನ್ನು ಹೊಸ ಟಿವಿಎಸ್ ದ್ವಿಚಕ್ರ ವಾಹನದೊಂದಿಗೆ ವಿನಿಮಯ ನಡೆಸಬಹುದಾಗಿದೆ. ಅತ್ಯಧಿಕ ಮಾರುಕಟ್ಟೆ ದರದೊಂದಿಗೆ ವಿನಿಮಹಿಸಿ ರೂ. 3000/- ತನಕ ಎಕ್ಸ್ಚೇಂಜ್ ಬೋನಸ್ ಕೂಡಾ ಪಡೆಯಬಹುದಾಗಿದೆ.

kadaba times
kadaba times

➤ ಹಬ್ಬದ ಪ್ರಿ – ಬುಕಿಂಗ್ ಆಫರ್ಸ್ :
ನವರಾತ್ರಿ ಹಬ್ಬದ ಅಂಗವಾಗಿ ಪ್ರತೀ ಖರೀದಿಯೊಂದಿಗೆ ರೂ2000/- ತನಕ ಕ್ಯಾಶ್ ಬೆನಿಫಿಟ್ಸ್ ಸಿಗಲಿದ್ದು, ಉಚಿತ ಜಾಕೆಟ್, ಟ್ರಾವೆಲ್ ಬ್ಯಾಗ್, ಹೆಲ್ಮೆಟ್,ಬಾಡಿ ಕವರ್,ಪೆಟ್ರೋಲ್ ಸಿಗಲಿದ್ದು, ಜೊತೆಗೆ ಉಚಿತ ರೂ 15 ಲಕ್ಷದ ರೈಡರ್ ಇನ್ಶೂರೆನ್ಸ್ ಲಭಿಸಲಿದೆ.

➤ ಹಬ್ಬದ ಅಂಗವಾಗಿ ಶೋರೂಮ್ ಸರ್ವಿಸ್ ವಿಭಾಗದಲ್ಲೂ ವಿಶೇಷ ಆಫರ್ ಗಳು: ಯಾವುದೇ ಟಿವಿಎಸ್ ವಾಹನಗಳ ಕಂಪ್ಲೀಟ್ ರಿಪೇರ್ ಸರ್ವಿಸ್ ನೊಂದಿಗೆ ಸ್ಪೇರ್ ಪಾರ್ಟ್ಸ್, ಲೇಬರ್ ಚಾರ್ಜ್, ಆಯಿಲ್ ಹಾಗೂ ಆಕ್ಸ್ ಸರೀಸ್ ಗಳಿಗೆ ವಿಶೇಷ ರಿಯಾಯಿತಿ (AMC) ಲಭ್ಯವಿದೆ.

ಈ ಎಲ್ಲಾ ಹಬ್ಬದ ಕೊಡುಗೆಗಳು ಕೇವಲ ಅಡಿಗ ಮೋಟಾರ್ಸ್, ಕಡಬದಲ್ಲಿ ಮಾತ್ರ ಲಭ್ಯವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 7618766636, 7618766635, 7618766637 ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದೆ.

Related Articles

Latest Articles