ಕಡಬ ಪೊಲೀಸ್ ಠಾಣೆಗೆ ನೂತನ ಎಸ್.ಐ ಜಂಬೂರಾಜ್ ಮಹಾಜನ್ ಕರ್ತವ್ಯಕ್ಕೆ ಹಾಜರು

kadaba times

ಕಡಬ: ಕಡಬ ಠಾಣಾ ಎಸ್.ಐ  ಅಭಿನಂದನ್ ಎ.ಎಸ್  ವರ್ಗಾವಣೆ ಗೊಂಡಿದ್ದು ಇಂದು ನ.29 ರಂದು ನೂತನ ಎಸ್.ಐ  ಜಂಬೂರಾಜ್ ಮಹಾಜನ್ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

kadaba times
uniq

ಈ ಹಿಂದೆ ಇವರು ಬಂಟ್ವಾಳ, ಸುಬ್ರಹ್ಮಣ್ಯ, ಪುತ್ತೂರು ನಗರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ಬಳಿಕ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಕರ್ತವ್ಯ ಮುಂದುವರಿಸಿದ್ದರು.

kadaba times
kadaba times

ವರ್ಗಾವಣೆ ಗೊಳಿಸಿ  ಮಂಗಳೂರು ಪಶ್ಚಿಮ ವಲಯ ಪೊಲೀಸ್ ಮಹಾ ನಿರೀಕ್ಷಕರಾದ ಅಮಿತ್ ಸಿಂಗ್ ಐಪಿಎಸ್ ಅವರು ನ.14  ರಂದು  ಆದೇಶ ಹೊರಡಿಸಿದ್ದರು.

Related Articles

Latest Articles