
ಕಡಬ ಟೈಮ್ಸ್, ಜಾಹೀರಾತು ಸುದ್ದಿ: ಹೆಚ್. ಹೆಚ್ ಗ್ರೂಪ್ ಕಂಪೆನಿಯಲ್ಲಿ ಮಾರ್ಕೆಟಿಂಗ್ ಕೆಲಸ ಮಾಡಲು S.S.L.C / P.U.C ವಿದ್ಯಾರ್ಹತೆಯುಳ್ಳ ಯುವತಿಯರು ಮತ್ತು ಆಫಿಸ್ ಕೆಲಸಕ್ಕೆ ಪದವಿ/ಬಿ.ಕಾಂ ವಿದ್ಯಾರ್ಹತೆಯೊಂದಿಗೆ ಕಂಪ್ಯೂಟರ್ ಜ್ಞಾನವುಳ್ಳವರು ಬೇಕಾಗಿದ್ದಾರೆ. ಉತ್ತಮ ವೇತನ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 9482681570




