
ಕಡಬ: ಗ್ರಾಹಕರಿಗೆ ಅತ್ಯುತ್ತಮ ಗುಣಮಟ್ಟದ ಎಲೆಕ್ಟ್ರಾನಿಕ್ಸ್ ಉಪಕರಣಗಳು ಹಾಗೂ ಆಕರ್ಷಕ ಪೀಠೋಪಕರಣಗಳನ್ನು (ಫರ್ನಿಚರ್ಸ್) ಒಂದೇ ಸೂರಿನಡಿ ಒದಗಿಸುತ್ತಾ ಜನಮನ್ನಣೆ ಗಳಿಸಿರುವ ಮುಖ್ಯರಸ್ತೆಯ ಎ.ಕೆ. ಕಾಂಪ್ಲೆಕ್ಸ್ನಲ್ಲಿರುವ ‘ತನು ಎಲೆಕ್ಟ್ರಾನಿಕ್ಸ್ & ಫರ್ನಿಚರ್ಸ್’ ಸಂಸ್ಥೆಯ ನೂತನ ವಿಸ್ತೃತ ಮಳಿಗೆಯು ಸೆಪ್ಟೆಂಬರ್ 13ರ ಆದಿತ್ಯವಾರ ಬೆಳಿಗ್ಗೆ ಶುಭಾರಂಭಗೊಳ್ಳಲಿದೆ.


ಗ್ರಾಹಕರ ನಿರಂತರ ಪ್ರೋತ್ಸಾಹದಿಂದಾಗಿ ಸಂಸ್ಥೆಯನ್ನು ಮತ್ತಷ್ಟು ವಿಶಾಲವಾಗಿ ವಿಸ್ತರಿಸಲಾಗಿದ್ದು, ಉದ್ಘಾಟನಾ ಸಮಾರಂಭದಲ್ಲಿ ಧಾರ್ಮಿಕ, ರಾಜಕೀಯ ಹಾಗೂ ಸಾಮಾಜಿಕ ಮುಖಂಡರು ಭಾಗವಹಿಸಲಿದ್ದಾರೆ.
ಗ್ರಾಹಕರಿಗೆ ಅತ್ಯುತ್ತಮ ಗುಣಮಟ್ಟದ ಎಲೆಕ್ಟ್ರಾನಿಕ್ಸ್ ಉಪಕರಣಗಳು ಹಾಗೂ ಆಕರ್ಷಕ ಪೀಠೋಪಕರಣಗಳನ್ನು (ಫರ್ನಿಚರ್ಸ್) ಒಂದೇ ಸೂರಿನಡಿ ಒದಗಿಸುತ್ತಾ ಜನಮನ್ನಣೆ ಗಳಿಸಿರುವ ಮುಖ್ಯರಸ್ತೆಯ ಎ.ಕೆ. ಕಾಂಪ್ಲೆಕ್ಸ್ನಲ್ಲಿರುವ ‘ತನು ಎಲೆಕ್ಟ್ರಾನಿಕ್ಸ್ & ಫರ್ನಿಚರ್ಸ್’ ಸಂಸ್ಥೆಯ ನೂತನ ವಿಸ್ತೃತ ಮಳಿಗೆಯು ಸೆಪ್ಟೆಂಬರ್ 13ರ ಆದಿತ್ಯವಾರ ಬೆಳಿಗ್ಗೆ 9:37ಕ್ಕೆ ಶುಭಾರಂಭಗೊಳ್ಳಲಿದೆ.
ಗ್ರಾಹಕರ ನಿರಂತರ ಪ್ರೋತ್ಸಾಹದಿಂದಾಗಿ ಸಂಸ್ಥೆಯನ್ನು ಮತ್ತಷ್ಟು ವಿಶಾಲವಾಗಿ ವಿಸ್ತರಿಸಲಾಗಿದ್ದು, ಉದ್ಘಾಟನಾ ಸಮಾರಂಭದಲ್ಲಿ ಧಾರ್ಮಿಕ, ರಾಜಕೀಯ ಹಾಗೂ ಸಾಮಾಜಿಕ ಮುಖಂಡರು ಭಾಗವಹಿಸಲಿದ್ದಾರೆ.


ಸಂಸ್ಥೆಯ ಮಾಲಕರಾದ ಮಂಜುನಾಥ ಕೋಲಂತಾಡಿ, ಶ್ರೀಮತಿ ಸೇಸಮ್ಮ (ಅಮ್ಮ) ಹಾಗೂ ಕುಟುಂಬಸ್ಥರು ಮತ್ತು ಸಿಬ್ಬಂದಿವರ್ಗದವರು ಸಾರ್ವಜನಿಕರು ಹಾಗೂ ಗ್ರಾಹಕರನ್ನು ಪ್ರೀತಿಪೂರ್ವಕವಾಗಿ ಆಹ್ವಾನಿಸಿದ್ದಾರೆ.
