ಕಡಬದ ಜೆ ಎಂ ಜೆ ಆಸ್ಪತ್ರೆಯಲ್ಲಿ  ಏಡ್ಸ್ ಜಾಗೃತಿ ಸಂದೇಶ ರವಾನಿಸಿದ ಸಿಬ್ಬಂದಿಗಳು

kadaba times

ಕಡಬ: ಇಲ್ಲಿನ ಜೆ ಎಂ ಜೆ  ಆಸ್ಪತ್ರೆಯಲ್ಲಿ  ಡಿ.1 ರಂದು ವಿಶ್ವ ಏಡ್ಸ್ ದಿನದ ಹಿನ್ನೆಲೆಯಲ್ಲಿ ಸಿಬ್ಬಂದಿಗಳು  ಜಾಗೃತಿ ಫಲಕ ಪ್ರದರ್ಶನದ ಮೂಲಕ ಸಾರ್ವಜನಿಕರ ಗಮನಸೆಳೆದರು.

kadaba times
uniq

ಆಸ್ಪತ್ರೆಯ ವೈದ್ಯರಾದ  ಡಾ. ಆದರ್ಶ್ ಅವರು ಎಚ್‌ಐವಿ/ಏಡ್ಸ್ ಕುರಿತು  ಸಮಾಜದಲ್ಲಿ ಸರಿಯಾದ ಅರಿವು ಹರಡುವುದು ಅಗತ್ಯ ಆಗಿದೆ ಎಂದು ಮಾಹಿತಿ ನೀಡಿದರು.

kadaba times
kadaba times

ಈ ಸಂದರ್ಭದಲ್ಲಿ ಡಾ.  ಸಿಸ್ಟರ್ ರೋಸ್ಲಿ   ಸೇರಿದಂತೆ  ವೈದ್ಯರು, ನರ್ಸಿಂಗ್ ತಂಡ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು. ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ವಿಭಾಗದ ರಂಜಿತ್ ಕಾರ್ಯಕ್ರಮ ನಿರ್ವಹಿಸಿದರು.

Related Articles

Latest Articles