
ಕಡಬ ತಾಲೂಕಿನಲ್ಲಿ ಕಳೆದ 10 ವರ್ಷಗಳಿಂದ ಟಿವಿಎಸ್ ವಾಹನಗಳ ಮಾರಾಟ ಹಾಗೂ ಸೇವೆಯಲ್ಲಿ ಹೆಸರುವಾಸಿಯಾಗಿರುವ, ಟಿವಿಎಸ್ ಕಂಪೆನಿಯ ಅಧಿಕೃತ ಡೀಲರ್ ಆಗಿರುವ ಕಡಬದ ಅಡಿಗ ಮೋಟಾರ್ಸ್ ನಲ್ಲಿ ವಿಶೇಷ ಎಕ್ಸ್ಚೇಂಜ್ ಮೇಳ ಹಾಗೂ ಮೆಗಾ ಸರ್ವಿಸ್ ಮೇಳ ನಡೆಯುತ್ತಿದೆ.


ಕಡಬ ಬಸ್ ಸ್ಟಾಂಡ್ ಸಮೀಪ ಇಂದು ಮತ್ತು ನಾಳೆ (ಡಿ.11-12) ಟಿವಿಎಸ್ ವಾಹನಗಳ ವಿಶೇಷ ಪ್ರದರ್ಶನ, ಸ್ಥಳದಲ್ಲೇ ಟೆಸ್ಟ್ ರೈಡ್ ಅವಕಾಶವಿದ್ದು, ಸ್ಥಳದಲ್ಲೇ ಸಾಲ ಸೌಲಭ್ಯವಿದೆ.
➤ ವಾಹನಗಳ ಜಿಎಸ್ ಟಿ ದರ ಕಡಿತದ ಲಾಭದೊಂದಿಗೆ ಕೇವಲ ರೂ9999/- ಮುಂಗಡ ಪಾವತಿ ಹಾಗೂ 6.99% ಬಡ್ಡಿ ದರದೊಂದಿಗೆ ಸ್ಥಳದಲ್ಲೇ ಸಾಲ ಸೌಲಭ್ಯವಿದ್ದು, ಗ್ರಾಹಕರು ಸ್ಥಳದಲ್ಲೇ ವಾಹನ ಡೆಲಿವೆರಿ ಪಡೆಯಬಹುದಾಗಿದೆ.
➤ಮೆಗಾ ವಾಹನ ಎಕ್ಸ್ಚೇಂಜ್ ಮೇಳ:
ಗ್ರಾಹಕರು ತಮ್ಮ ಯಾವುದೇ ಕಂಪನಿಯ ಹಳೆಯ ದ್ವಿಚಕ್ರ ವಾಹನವನ್ನು ಹೊಸ ಟಿವಿಎಸ್ ದ್ವಿಚಕ್ರ ವಾಹನದೊಂದಿಗೆ ವಿನಿಮಯ ನಡೆಸಬಹುದಾಗಿದೆ. ಅತ್ಯಧಿಕ ಮಾರುಕಟ್ಟೆ ದರದೊಂದಿಗೆ ವಿನಿಮಹಿಸಿ ರೂ. 3000/- ತನಕ ಎಕ್ಸ್ಚೇಂಜ್ ಬೋನಸ್, ಆಯ್ದ ಮಾಡೆಲ್ ಖರೀದಿಯೊಂದಿಗೆ ರೂ2000/- ತನಕ ಕ್ಯಾಶ್ ಬೆನಿಫಿಟ್ಸ್ ಸಿಗಲಿದ್ದು ಕೂಡಾ ಪಡೆಯಬಹುದಾಗಿದೆ.


ವಾರ್ಷಿಕ ಮೆಗಾ ಸರ್ವಿಸ್ ಕಾರ್ನಿವಲ್ :
➤ ಡಿ. 12 ರಿಂದ 20 ರ ವರೆಗೆ ಶೋರೂಮ್ ಸರ್ವಿಸ್ ವಿಭಾಗದಲ್ಲಿ 75% ವರೆಗೆ ವಿಶೇಷ ಡಿಸ್ಕೌಂಟ್ ಆಫರ್ :
ಯಾವುದೇ ಟಿವಿಎಸ್ ವಾಹನಗಳ ಕಂಪ್ಲೀಟ್ ರಿಪೇರ್ ಸರ್ವಿಸ್ ನೊಂದಿಗೆ ಸ್ಪೇರ್ ಪಾರ್ಟ್ಸ್, ಲೇಬರ್ ಚಾರ್ಜ್, ಆಯಿಲ್ ಹಾಗೂ ಟೈಯರ್, ಬ್ಯಾಟರಿ, ಆಕ್ಸ್ ಸರೀಸ್ ಗಳಿಗೆ ವಿಶೇಷ ರಿಯಾಯಿತಿ ಹಾಗೂ AMC ಲಭ್ಯವಿದೆ. ಜೊತೆಗೆ ಆಕರ್ಷಕ ಉಡುಗೊರೆಗಳು ಲಭಿಸಲಿದೆ.
ಈ ಎಲ್ಲಾ ವಿಶೇಷ ಕೊಡುಗೆಗಳು ಕೇವಲ ಅಡಿಗ ಮೋಟಾರ್ಸ್, ಕಡಬದಲ್ಲಿ ಮಾತ್ರ ಲಭ್ಯವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ (ಸೇಲ್ಸ್ )7618766636, 7618766635, 7618766637, (ಸರ್ವಿಸ್ )7618766638 ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದೆ.
