ಕಡಬದ 25 ವರ್ಷದ ಯುವಕ ಹೃದಯಾಘಾತದಿಂದ ಮೃತ್ಯು

kadaba times

ಕಡಬ: ಮೈಸೂರಿನ ಅಟೋ ಮೊಬೈಲ್‌  ಕಂಪೆನಿಯೊಂದರಲ್ಲಿ  ಕೆಲಸ ಮಾಡುತ್ತಿದ್ದ ಕಡಬದ ಯುವಕನೊಬ್ಬ ಹೃದಯಾಘಾತದಿಂದ ಮೃತಪಟ್ಟ ಬಗ್ಗೆ ವರದಿಯಾಗಿದೆ.

kadaba times
uniq

ಕಡಬ ಹೊಸಮಠ ಪರಪು ಮನೆಯ ವಿನೋದ್‌ ಕುಮಾರ್‌ (25 ವ.) ಮೃತಪಟ್ಟ ಯುವಕ

kadaba times
kadaba times

ಸೆ.21 ರಂದು ಸಂಜೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.   ವಿನೋದ್‌ ಮೈಸೂರಿನ  ಅಟೋಮೊಬೈಲ್‌  ಕಂಪೆನಿಯೊಂದರಲ್ಲಿ ಎರಡು ವರ್ಷದಿಂದ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ .ಮೃತರು ತಂದೆ ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ.

Related Articles

Latest Articles