ಕಡಬದ ‘ಈಗಲ್ ಪ್ರಿಂಟ್ಸ್’ನಲ್ಲಿ ಓಣಂ ಸ್ಪೆಷಲ್ ಆಫರ್: ಎಲ್ಲಾ ಯುವಿ ಪ್ರಿಂಟಿಂಗ್‌ಗೆ ಶೇ. 50 ರವರೆಗೆ ಭರ್ಜರಿ ರಿಯಾಯಿತಿ

kadaba times

​ಕಡಬ:ಗುಣಮಟ್ಟದ ಹಾಗೂ ಆಕರ್ಷಕ ಡಿಜಿಟಲ್ ಮುದ್ರಣಕ್ಕೆ ಹೆಸರಾಗಿರುವ ಕಡಬದ ಪ್ರತಿಷ್ಠಿತ ‘ಈಗಲ್ ಪ್ರಿಂಟ್ಸ್’ (Eagle Prints – Imagine, We Print) ಸಂಸ್ಥೆಯು ಓಣಂ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ಭರ್ಜರಿ ಕೊಡುಗೆಯನ್ನು ಘೋಷಿಸಿದೆ.

kadaba times
uniq

​ಆಗಸ್ಟ್ 20 ರಿಂದ ಆಗಸ್ಟ್ 26 ರವರೆಗೆ ಸೀಮಿತ ಅವಧಿಗೆ ಈ ‘ಓಣಂ ಸ್ಪೆಷಲ್ ಆಫರ್’ ಜಾರಿಯಲ್ಲಿರಲಿದ್ದು, ಎಲ್ಲಾ ಮಾದರಿಯ ಅತ್ಯಾಧುನಿಕ UV Roll-to-Roll Printing ಸೇವೆಗಳ ಮೇಲೆ ಶೇಕಡಾ 50 ರವರೆಗೆ (Up to 50% OFF) ಭರ್ಜರಿ ರಿಯಾಯಿತಿ ಕಲ್ಪಿಸಲಾಗಿದೆ.

ಈಗಲ್ ಪ್ರಿಂಟ್ಸ್ (Eagle Prints), ಕಡಬ ​ದೂರವಾಣಿ ಸಂಖ್ಯೆ: 98808 17356  Instagram: @eagleprintskadaba

​ಆಫರ್ ಅವಧಿಯ ಪ್ರಮುಖ ದರಪಟ್ಟಿ (Rate per Sq Ft):

1. ಸ್ಟಾರ್ ಫ್ಲೆಕ್ಸ್ – ₹35/-

2. ವಿನೈಲ್ ಸ್ಟಿಕರ್ ₹50/-

3. ಬ್ಯಾಕ್ ಲೈಟ್ ಫ್ಲೆಕ್ಸ್ – ₹50/-

3. ಟ್ರಾನ್ಸ್‌ ಲೈಟ್ ₹80/-

4. ಒನ್ ವೇ ವಿಷನ್ (ಮೆಶ್)₹70/-

5. ಕ್ಲಿಯರ್ ವಿನೈಲ್ transperent – ₹55/-

kadaba times
kadaba times

 

8. ಕ್ಯಾನ್ವಾಸ್ ಪ್ರಿಂಟಿಂಗ್ – ₹100/

ಈಗಲ್ ಪ್ರಿಂಟ್ಸ್ (Eagle Prints), ಕಡಬ ​ದೂರವಾಣಿ ಸಂಖ್ಯೆ: 98808 17356  Instagram: @eagleprintskadaba

ಈಗಲ್ ಪ್ರಿಂಟ್ಸ್ ಯುವಿ ಮುದ್ರಣದ ವಿಶೇಷತೆಗಳು:

​ಉನ್ನತ ಗುಣಮಟ್ಟ ಮತ್ತು ಬಾಳಿಕೆ: ವಾಟರ್ ಪ್ರೂಫ್ (Waterproof), ಸ್ಕ್ರಾಚ್ ರೆಸಿಸ್ಟೆಂಟ್ (Scratch Resistant) ಹಾಗೂ ಬಿಸಿಲಿಗೆ ಬಣ್ಣ ಮಸಕಾಗದ (UV Resistant) ತಂತ್ರಜ್ಞಾನ.

​ವೈವಿಧ್ಯಮಯ ಮುದ್ರಣ: ಸೆಲ್ಫ್ ಅಡೆಸಿವ್ ವಿನೈಲ್, ಒನ್-ವೇ ವಿಷನ್ ಟ್ರಾನ್ಸ್‌ಪರೆಂಟ್ ಸ್ಟಿಕ್ಕರ್, ಕ್ಲಿಯರ್ ಟ್ರಾನ್ಸ್‌ಪರೆಂಟ್ ಫಿಲ್ಮ್, ಬ್ಯಾಕ್‌ಲಿಟ್ ಬೋರ್ಡ್ ಫಿಲ್ಮ್,  ಕಸ್ಟಮ್ ಸ್ಟಿಕ್ಕರ್‌ಗಳು ಲಭ್ಯ.

​ವೇಗದ ಸೇವೆ: ಆಕರ್ಷಕ, ಸ್ಪಷ್ಟ ಹಾಗೂ ಗಾಢ ಬಣ್ಣಗಳೊಂದಿಗೆ (Vibrant Colors & Sharp Prints) ತ್ವರಿತ ಮುದ್ರಣ ಸೇವೆ.

​ವ್ಯಾಪಾರ ಸಂಸ್ಥೆಗಳ ಜಾಹೀರಾತು ಫಲಕಗಳು, ನಾಮಫಲಕಗಳು, ಡೆಕೋರೇಶನ್ ಸ್ಟಿಕ್ಕರ್‌ಗಳು ಹಾಗೂ ಹಬ್ಬದ ಪ್ರಚಾರ ಸಾಮಗ್ರಿಗಳ ಮುದ್ರಣಕ್ಕೆ ಸಾರ್ವಜನಿಕರು ಮತ್ತು ವ್ಯಾಪಾರಸ್ಥರು ಈ ಸೀಮಿತ ಅವಧಿಯ ವಿಶೇಷ ಆಫರ್‌ನ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.​ಹೆಚ್ಚಿನ ಮಾಹಿತಿ ಹಾಗೂ ಆರ್ಡರ್‌ಗಾಗಿ ಸಂಪರ್ಕಿಸಿ:

ಈಗಲ್ ಪ್ರಿಂಟ್ಸ್ (Eagle Prints), ಕಡಬ ​ದೂರವಾಣಿ ಸಂಖ್ಯೆ: 98808 17356  Instagram: @eagleprintskadaba

Related Articles

Latest Articles