
ಕಡಬದ ಶ್ರೀ ಜಯದುರ್ಗಾ ಪರಮೇಶ್ವರಿ ದೇವಸ್ಥಾನದ ವಠಾರದಲ್ಲಿ ಏಪ್ರಿಲ್ 5 ರಂದು ಪುರುಷರ ಮತ್ತು ಮಹಿಳೆಯರ ವಿಭಾಗದ ಹಗ್ಗಜಗ್ಗಾಟ ಪಂದ್ಯಾವಳಿ ನಡೆಯಲಿದೆ. ಪಂದ್ಯದ ಸಂಪೂರ್ಣ ವಿವರ ಇಲ್ಲಿದೆ.


ಕಡಬ: ಕ್ರೀಡಾ ಅಭಿಮಾನಿಗಳಿಗೆ ಇಲ್ಲಿದೆ ಒಂದು ಸಿಹಿ ಸುದ್ದಿ. ಶ್ರೀ ದುರ್ಗಾ ಸೇವಾ ಸಮಿತಿ ಕಡಬ ಮತ್ತು ಶ್ರೀರಾಮ ಯುವಕ ಮಂಡಲ ರಾಮನಗರ ಕಡಬ ಇವರ ಸಂಯುಕ್ತ ಆಶ್ರಯದಲ್ಲಿ, ದಿ| ಶಾಂತಪ್ಪ ಗೌಡ ಪಿಜಕಳ ಇವರ ಸ್ಮರಣಾರ್ಥವಾಗಿ ಬೃಹತ್ ಹಗ್ಗಜಗ್ಗಾಟ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದ ವಿವರ:
-
ದಿನಾಂಕ: 05 ಏಪ್ರಿಲ್ 2026, ಆದಿತ್ಯವಾರ
-
ಸಮಯ: ಮಧ್ಯಾಹ್ನ 2.00 ಗಂಟೆಯಿಂದ
-
ಸ್ಥಳ: ಶ್ರೀ ಜಯದುರ್ಗಾ ಪರಮೇಶ್ವರಿ ದೇವಸ್ಥಾನದ ವಠಾರ, ಕಡಬ
ಪಂದ್ಯಾವಳಿಯ ವಿಭಾಗಗಳು ಮತ್ತು ಬಹುಮಾನಗಳು:
1. ಪುರುಷರ 7 ಜನರ ತಂಡದ ಲೆವೆಲ್ ಮಾದರಿ:
-
ಪ್ರಥಮ: 10,001 ನಗದು + ಶ್ರೀ ದುರ್ಗಾ ಟ್ರೋಫಿ
-
ದ್ವಿತೀಯ: 7,001 ನಗದು + ಶ್ರೀ ದುರ್ಗಾ ಟ್ರೋಫಿ
-
ತೃತೀಯ: 5,001 ನಗದು + ಶ್ರೀ ದುರ್ಗಾ ಟ್ರೋಫಿ
-
ಚತುರ್ಥ: 3,001 ನಗದು + ಶ್ರೀ ದುರ್ಗಾ ಟ್ರೋಫಿ
2. ಸಿಂಗಲ್ ಗ್ರಿಪ್ 525 ಕೆ.ಜಿ ವಿಭಾಗ (ಪುರುಷರು):
-
ಪ್ರಥಮ: 15,001 ನಗದು + ಶ್ರೀ ದುರ್ಗಾ ಟ್ರೋಫಿ
-
ದ್ವಿತೀಯ: 10,001 ನಗದು + ಶ್ರೀ ದುರ್ಗಾ ಟ್ರೋಫಿ
-
ತೃತೀಯ: 7,001 ನಗದು + ಶ್ರೀ ದುರ್ಗಾ ಟ್ರೋಫಿ


-
ಚತುರ್ಥ: 3,001 ನಗದು + ಶ್ರೀ ದುರ್ಗಾ ಟ್ರೋಫಿ
3. ಮಹಿಳೆಯರ ಸಿಂಗಲ್ ಗ್ರಿಪ್ ಮಾದರಿ:
-
ಪ್ರಥಮ: 7,001 ನಗದು + ಶ್ರೀ ದುರ್ಗಾ ಟ್ರೋಫಿ
-
ದ್ವಿತೀಯ: 5,001 ನಗದು + ಶ್ರೀ ದುರ್ಗಾ ಟ್ರೋಫಿ
-
ತೃತೀಯ: 3,001 ನಗದು + ಶ್ರೀ ದುರ್ಗಾ ಟ್ರೋಫಿ
-
ಚತುರ್ಥ: 2,001 ನಗದು + ಶ್ರೀ ದುರ್ಗಾ ಟ್ರೋಫಿ
ಪ್ರಮುಖ ನಿಯಮಗಳು ಮತ್ತು ಸೂಚನೆಗಳು:
-
ಪ್ರವೇಶ ಶುಲ್ಕ: ಪುರುಷರಿಗೆ 600 ರೂ. ಹಾಗೂ ಮಹಿಳೆಯರಿಗೆ 400 ರೂ.
-
ನೋಂದಾವಣೆ ಮಾಡುವ ಎಲ್ಲಾ ಆಟಗಾರರ ಆಧಾರ್ ಕಾರ್ಡ್ ಕಡ್ಡಾಯ.
-
ತಂಡಗಳು ಏಪ್ರಿಲ್ 5ರ ಮಧ್ಯಾಹ್ನ 3.00 ಗಂಟೆಯ ಒಳಗೆ ಪ್ರವೇಶ ಶುಲ್ಕದೊಂದಿಗೆ ಹೆಸರನ್ನು ನೋಂದಾಯಿಸಿಕೊಳ್ಳಬೇಕು.
-
ಮಧ್ಯಾಹ್ನ 2.00 ರಿಂದ ಸಂಜೆ 6.00ರ ವರೆಗೆ ಮಾತ್ರ ದೇಹದ ತೂಕ ಮಾಡಲಾಗುವುದು.
-
ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಬಹುದು: 8296344948, 8861851886, 9632335639
