KADABA: ಪಾರಂಪರಿಕ ನಾಟಿ ವೈದ್ಯರಾಗಿ ಚಿರಪರಿಚಿತರಾಗಿದ್ದ ನಾರಾಯಣ ಪಂಡಿತ ಇನ್ನಿಲ್ಲ

kadaba times

 ಆಲಂಕಾರು: ಪೆರಾಬೆ ಗ್ರಾಮದ ಹೆಸರಾಂತ ನಾಟಿ ವೈದ್ಯರೊಬ್ಬರು ಅನಾರೋಗ್ಯದಿಂದ
ನಿಧನರಾಗಿದ್ದಾರೆ.

kadaba times
uniq

 

ಮೂಲೆತ್ತಮಜಲು
ದಿ. ಚೋಮ ಅಜಲ ರವರ ಪುತ್ರ ನಾರಾಯಣ ಪಂಡಿತ (75.ವ)  ಮೃತಪಟ್ಟವರು.


ನಾಟಿ ವೈದ್ಯರಾಗಿ ಚಿರಪರಿಚಿತರಾಗಿದ್ದ ನಾರಾಯಣ ಪಂಡಿತ ಅವರು
ಹಲವರ ಕಾಯಿಲೆ ಗುಣಪಡಿಸಿದ್ದರು.   

ಸ್ಥಳೀಯರಲ್ಲಿ ಜನವೈದ್ಯಕೀಯ ಸೇವೆಗಾಗಿ ಹೆಸರಾಗಿದ್ದ
ಅವರು ಹಲವು ವರ್ಷಗಳಿಂದ ಜನರಿಗೆ ನಾಟಿ ಔಷಧಿ ಮೂಲಕ ಚಿಕಿತ್ಸೆ ನೀಡುತ್ತಿದ್ದರು.ಆ.31ರಂದು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.

kadaba times
kadaba times


ಮೃತರು ಪತ್ನಿ , ಇಬ್ಬರು ಪುತ್ರ ಹಾಗೂ ಇಬ್ಬರು ಪುತ್ರಿಯನ್ನು
 ಅಗಲಿದ್ದಾರೆ.  ಸಹೋದರಾದ ಮೋನಪ್ಪ
ಅಜಿಲ,  ಕಿಟ್ಟಣ್ಣ,
ಬಾಬು ಸಂತಾಪ ಸೂಚಿಸಿದ್ದಾರೆ.

Related Articles

Latest Articles