ಕಡಬ: ಇಲ್ಲಿನ ಕೋಡಿಂಬಾಳದ ಆಟೋ ಚಾಲಕರೊಬ್ಬರು ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಕೋಡಿಂಬಾಳ ಗ್ರಾಮದ ಕುಕ್ಕೆರಬೆಟ್ಟು ನಿವಾಸಿ ಮಹೇಶ್ ಕುಕ್ಕೆರಬೆಟ್ಟು ಮೃತಪಟ್ಟವರು.

ಕದಂಬ ಆಟೋ ಚಾಲಕ ಮಾಲಕ ಸಂಘದ ಸಕ್ರಿಯ ಸದಸ್ಯರಾಗಿದ್ದರು. ಇವರ ಅಕಾಲಿಕ ನಿಧನಕ್ಕೆ ಕದಂಬ ಆಟೋ ಚಾಲಕ ಮಾಲಕ ಸಂಘ ಸಂತಾಪ ಸೂಚಿಸಿದೆ.