Home Architecture ಕಾಂಗ್ರೆಸ್ ಮುಖಂಡನನ್ನೇ ನಾಲ್ಕು ಬಾರಿ ಅಳೆದಾಡಿಸಿದ ಕಡಬದ ಸರ್ವೇಯರ್ : ಯಾವ ಅರ್ಜಿ ಕೊಟ್ಟಿದ್ದರು?

ಕಾಂಗ್ರೆಸ್ ಮುಖಂಡನನ್ನೇ ನಾಲ್ಕು ಬಾರಿ ಅಳೆದಾಡಿಸಿದ ಕಡಬದ ಸರ್ವೇಯರ್ : ಯಾವ ಅರ್ಜಿ ಕೊಟ್ಟಿದ್ದರು?

0
ಕಾಂಗ್ರೆಸ್ ಮುಖಂಡನನ್ನೇ ನಾಲ್ಕು ಬಾರಿ ಅಳೆದಾಡಿಸಿದ ಕಡಬದ ಸರ್ವೇಯರ್ : ಯಾವ ಅರ್ಜಿ ಕೊಟ್ಟಿದ್ದರು?

ಕಡಬ: ನಾನು ಕೊಟ್ಟ ಅರ್ಜಿಗೆ   ಕಡಬದ ಸರ್ವೆಯರು ನಾಲ್ಕು ತಿಂಗಳು ಕುಣಿಸಿದ್ದಾರೆ ಎಂದು ಕೆಪಿಸಿಸಿ  ಮಾಜಿ ಕಾರ್ಯದರ್ಶಿ ಯಂ. ವೆಂಕಪ್ಪ ಗೌಡ ತನಗಾದ ಅನುಭವ ಹಂಚಿಕೊಂಡಿದ್ದಾರೆ.ಇತ್ತೀಚೆಗೆ ಗುಂಡ್ಯದಲ್ಲಿ ಮಲೆನಾಡು ಜನಹಿತ ರಕ್ಷಣಾ ವೇದಿಕೆ ವತಿಯಿಂದ ನಡೆದ ಪ್ರತಿಭಟನಾ ಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ .

Please wait while you are redirected...or Click Here if you do not want to wait.

 

 

LEAVE A REPLY

Please enter your comment!
Please enter your name here