ಕಡಬ: ದೇಶದ ಯುವಕರಿಗೆ ಸಂವಿಧಾನದ ಮೌಲ್ಯಗಳನ್ನು ತಿಳಿಸುವ ಉದ್ದೇಶದಿಂದ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಗುತ್ತದೆ ,ಇಂತಹ ಮಹತ್ವ ಪೂರ್ಣ ವಿಚಾರಗಳನ್ನು ಯುವ ಸಮುದಾಯ ತಿಳಿದು ಕೊಳ್ಳಬೇಕು ಎಂದು ನೂತನ ಕಡಬ ತಾಲೂಕು ಭೀಮ್ ಆರ್ಮಿ ಸಂಘಟನೆಯ ಅಧ್ಯಕ್ಷ ತಾರಾನಾಥ ಕಡೀರಡ್ಕ ಹೇಳಿದರು.
Home Architecture ಸಂವಿಧಾನದ ಮೌಲ್ಯಗಳನ್ನು ಯುವ ಸಮುದಾಯ ಅರಿತುಕೊಳ್ಳಬೇಕು: ಕಡಬ ಭೀಮ್ ಆರ್ಮಿ ಸಂಘಟನೆಯ ನೂತನ ಅಧ್ಯಕ್ಷ ತಾರಾನಾಥ ಕಡೀರಡ್ಕ