ಕಡಬ ಟೈಮ್, ಮುಖ್ಯ ಸುದ್ದಿ: ಸದ್ಯ ಚಾಲ್ತಿಯಲ್ಲಿರುವ ಪ್ಯಾನ್ ಕಾರ್ಡ್ (PAN Card) ನ ನವೀಕರಣ ಮಾಡುವ ಪ್ಯಾನ್ 2.0 (PAN 2.0) ಯೋಜನೆಗೆ ಕೇಂದ್ರ ಸಂಪುಟ ಅನುಮೋದಿಸಿದೆ. ತೆರಿಗೆದಾರರ ಸೇವೆಗಳನ್ನು ಸುಧಾರಿಸಲು ಮತ್ತು ವ್ಯಾಪಾರ ಕಾರ್ಯಾಚರಣೆಗಳನ್ನು ಸುವ್ಯವಸ್ಥಿತಗೊಳಿಸುವ ಗುರಿಯನ್ನು ಇದು ಹೊಂದಿದೆ.