ಕಡಬ: ಕೊಣಾಜೆ ಗ್ರಾಮದ ಅರಣ್ಯ ಪ್ರದೇಶದಲ್ಲಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ
ಈ ಜಾಹೀರಾತು ನೋಡಿದ ಬಳಿಕ ಪೂರ್ತಿ ಸುದ್ದಿ ಕಾಣಲಿದೆ.ದಯವಿಟ್ಟು ತಾಳ್ಮೆಯಿಂದ ಕಾಯಿರಿ
ಈ ಜಾಹೀರಾತು ನೋಡಿದ ಬಳಿಕ ಪೂರ್ತಿ ಸುದ್ದಿ ಕಾಣಲಿದೆ.ದಯವಿಟ್ಟು ತಾಳ್ಮೆಯಿಂದ ಕಾಯಿರಿ
ದಯವಿಟ್ಟು ಜಾಹೀರಾತು ವೀಕ್ಷಿಸಿರಿ,ಪೂರ್ತಿ ಸುದ್ದಿ ಕಾಣಲಿದೆ
ಕಡಬ: ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಮುಂಗ್ಲಿಮಜಲು ನಿವಾಸಿ ಶಾಂತಪ್ಪ ಗೌಡ ಅವರ ಪುತ್ರ ಸಂದೀಪ್ ಗೌಡ (29) ಕೆಲಸಕ್ಕೆಂದು ಹೋದವನು ಮನೆಗೆ ಹಿಂದಿರುಗದೆ ನಾಪತ್ತೆಯಾಗಿರುವ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕಡಬ: ಕಡಬ ತಾಲೂಕಿನ ಚಾರ್ವಾಕ ಗ್ರಾಮದ ಕುಮಾರಧಾರ ನದಿಯಲ್ಲಿ ನಡೆಯುವ ಮರಳುಗಾರಿಕೆ ವಿರುದ್ಧ ಗ್ರಾಮಸ್ಥರು ಸಿಡಿದೆದ್ದರು.ಇದೀಗ ಬೋಟ್ ಕಟ್ಟಿ ಹಾಕಿದವರ ವಿರುದ್ದ ಕೇಸು ದಾಖಲಿಸುವ ಬಗ್ಗೆ ಬಂದ ಸುದ್ದಿಯ ಹಿನ್ನೆಲೆ ಭಾರೀ ಶುಕ್ರವಾರ ಸಂಜೆ ಸಂಖ್ಯೆಯಲ್ಲಿ ಕಡಬ ಠಾಣೆಗೆ ಗ್ರಾಮಸ್ಥರು ಆಗಮಿಸಿದ್ದಾರೆ.
ಕಡಬ: ಐತ್ತೂರು ಗ್ರಾ.ಪಂ ವ್ಯಾಪ್ತಿಯ ಮರ್ದಾಳ ಹಾಗೂ ಸುಂಕದಕಟ್ಟೆ ಹಸಿ ಮೀನು ಸ್ಟಾಲ್ ಏಲಂ ಪ್ರಕ್ರಿಯೆ ನ.28ರಂದು ಗ್ರಾ.ಪಂ ಸಭಾಂಗಣದಲ್ಲಿ ನಡೆದಿದ್ದು ಭಾರೀ ಮೊತ್ತಕ್ಕೆ ಏಲಂ ಆಗಿದೆ.
Please wait while you are redirected...or Click Here if you do not want to wait.
ಕಡಬ ಟೈಮ್ಸ್, ಉಪ್ಪಿನಂಗಡಿ: ಹಲವು ವರ್ಷಗಳಿಂದ ರಸ್ತೆಯೇ ಇಲ್ಲದೆ ಸಂಕಷ್ಟ ಪಡುತ್ತಿದ್ದ ಹಿರಿಯ ಮಹಿಳೆಗೆ ದೇವಸ್ಥಾನವೊಂದರ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ತನ್ನ ಸ್ವಂತ ಖರ್ಚಿನಿಂದ ರಸ್ತೆ ನಿರ್ಮಿಸಿಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯ: ಪ್ರಸಿದ್ದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರ ಚಂಪಾಷಷ್ಠಿ ಮಹೋತ್ಸವ ಸಂಭ್ರಮದಲ್ಲಿದೆ. ರಾಮ-ಲಕ್ಷ್ಮಣ ಎನ್ನುವ ಎರಡು ಜೋಡಿ ಕೊಪ್ಪರಿಗೆ ಬರುವ ಮೂಲಕ ಬುಧವಾರ ಚಂಪಾಷಷ್ಠಿ ಮಹೋತ್ಸವ ಆರಂಭಗೊಂಡಿದೆ.ಇಲ್ಲಿನ ಜಾತ್ರೆ ಹಲವಾರು ವಿಶೇಷಗಳನ್ನು ಒಳಗೊಂಡಿದ್ದು ಅದರಲ್ಲಿ ಜಾತ್ರೆ ನೋಡಲು ಬರುವ ವಿಶೇಷ ಅತಿಥಿಗಳಾದ ದೇವರ ಮೀನುಗಳು ಒಂದಾಗಿದೆ.
ಕಡಬ: ದೇಶದ ಯುವಕರಿಗೆ ಸಂವಿಧಾನದ ಮೌಲ್ಯಗಳನ್ನು ತಿಳಿಸುವ ಉದ್ದೇಶದಿಂದ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಗುತ್ತದೆ ,ಇಂತಹ ಮಹತ್ವ ಪೂರ್ಣ ವಿಚಾರಗಳನ್ನು ಯುವ ಸಮುದಾಯ ತಿಳಿದು ಕೊಳ್ಳಬೇಕು ಎಂದು ನೂತನ ಕಡಬ ತಾಲೂಕು ಭೀಮ್ ಆರ್ಮಿ ಸಂಘಟನೆಯ ಅಧ್ಯಕ್ಷ ತಾರಾನಾಥ ಕಡೀರಡ್ಕ ಹೇಳಿದರು.
ಕಡಬ ಟೈಮ್ , ರಾಮಕುಂಜ: ವಿದ್ಯಾರ್ಥಿಗಳು ಚೆನ್ನಾಗಿ ಅಧ್ಯಯನ ಮಾಡಿ ಸಮಾಜವನ್ನು ಕಟ್ಟುವ, ಬೆಳೆಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು. ನಗರ ಪ್ರದೇಶದ ಶಿಕ್ಷಣ ಸಂಸ್ಥೆಗಳು ಶೇ.99 ಅಂಕ ಪಡೆದವರನ್ನು ಮಾತ್ರ ದಾಖಲಾತಿ ಮಾಡಿಕೊಳ್ಳುತ್ತವೆ. ಆದರೆ ಗ್ರಾಮೀಣ ಪ್ರದೇಶದಲ್ಲಿರುವ ಶ್ರೀ ರಾಮಕುಂಜೇಶ್ವರ ವಿದ್ಯಾಸಂಸ್ಥೆಗಳು ವಿದ್ಯೆ ಬಯಸಿ ಬರುವ ಎಲ್ಲರನ್ನೂ ದಾಖಲಾತಿ ಮಾಡಿಕೊಂಡು ಅವರು ಉತ್ತಮ ಅಂಕಗಳಿಸುವುದರೊಂದಿಗೆ ಸತ್ಪ್ರಜೆಯನ್ನಾಗಿ ರೂಪಿಸುತ್ತಿವೆ ಎಂದು ಶ್ರೀ ರಾಮಕುಂಜೇಶ್ವರ ವಿದ್ಯಾಸಂಸ್ಥೆಗಳ ಅಧ್ಯಕ್ಷರೂ ಆದ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ನುಡಿದರು.