25.4 C
Kadaba
Wednesday, April 23, 2025
- Advertisement -spot_img

CATEGORY

ಪ್ರಮುಖ ಸುದ್ದಿ

ಬೆಳ್ಳಾರೆ ಪೊಲೀಸ್ ಠಾಣೆಗೆ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಭೇಟಿ

ಕಡಬ ಟೈಮ್ಸ್ (KADABA TIMES): ಬೆಳ್ಳಾರೆ ಪೊಲೀಸ್ ಠಾಣೆಗೆ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಎ.22 ರಂದು ಭೇಟಿ ನೀಡಿದ್ದಾರೆ. ಕಚೇರಿಗೆ ಆಗಮಿಸಿದ ಅವರು ಪೊಲೀಸ್ ಇಲಾಖೆಯ ಕೆಲಸಗಳ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ...

ಮಂಗಳೂರು- ಸುಬ್ರಹ್ಮಣ್ಯ ಪ್ಯಾಸೆಂಜರ್‌ ರೈಲು ಓಡಾಟದಿಂದ ಗ್ರಾಮೀಣ ಭಾಗದ ಜನರಿಗೆ ಭಾರೀ ಅನುಕೂಲ

ಕಡಬ ಟೈಮ್ಸ್ (KADABA TIMES): ಕಡಬ/ಕೋಡಿಂಬಾಳ: ಮಂಗಳೂರು- ಸುಬ್ರಹ್ಮಣ್ಯ ನಡುವೆ ಬೆಳಗ್ಗೆ ಮತ್ತು ಸಂಜೆ ಪ್ಯಾಸೆಂಜರ್‌ ರೈಲು ಓಡಾಟ ನಡೆಸಬೇಕೆಂಬ ಹಲವು ವರ್ಷಗಳ ಬೇಡಿಕೆ ಈಡೇರಿದ್ದು,ಇದೀಗ  ನಿತ್ಯವೂ   ರೈಲು ಸಂಚಾರ ಆರಂಭಗೊಂಡ ಕಾರಣ...

ಗ್ರಾಮ ಪಂಚಾಯಿತಿಗಳ ಉಪಚುನಾವಣೆ ಮುಂದೂಡಿದ ರಾಜ್ಯ ಚುನಾವಣಾ ಆಯೋಗ

ಕಡಬ ಟೈಮ್ಸ್ (KADABA TIMES): ಚುನಾವಣೆ ಸಿದ್ದತೆಗೆ ಕಾಲಾವಕಾಶ ಅಗತ್ಯವಿರುವ ಹಿನ್ನೆಲೆಯಲ್ಲಿ 222 ಗ್ರಾಮ ಪಂಚಾಯಿತಿಗಳ ಉಪಚುನಾವಣೆಯನ್ನು 15 ದಿನಗಳ ಕಾಲ ಮುಂದೂಡಲಾಗಿದೆ ಎಂದು ಕರ್ನಾಟಕ ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ...

ಕಡಬ: ಕುಮಾರಧಾರ ಹೊಳೆಬದಿಗೆ ಹೋಗಿದ್ದ ವ್ಯಕ್ತಿ ಸಾವು

ಕಡಬ ಟೈಮ್ಸ್ (KADABA TIMES): ಕಡಬ : ಮದ್ಯಸೇವಿಸಿ ಕುಮಾರಧಾರ ಹೊಳೆಬದಿಗೆ ಹೋಗಿದ್ದ ವ್ಯಕ್ತಿಯೋರ್ವರು ಹೊಳೆಬದಿ ಸಾವನ್ನಪ್ಪಿದ ಘಟನೆ ಕಾಣಿಯೂರಿನ  ಚಾರ್ವಾಕ ಗ್ರಾಮದಲ್ಲಿ ನಡೆದಿದೆ. ಸೋಮಶೇಖರ (40) ಮೃತಪಟ್ಟವರು. ಅವಿವಾಹಿತರಾಗಿದ್ದ ಅವರು ಮದ್ಯ ಸೇವಿಸಿ...

ಕಡಬ:ಎರಡು ಸ್ಕೂಟರ್‌ಗಳ ನಡುವೆ ಡಿಕ್ಕಿ: ಓರ್ವ ಸವಾರ ಆಸ್ಪತ್ರೆಗೆ ದಾಖಲು

KADABA TIMES,(ಕಡಬ ಟೈಮ್ಸ್) : ಸ್ಕೂಟರ್‌ಗಳ ನಡುವೆ ಡಿಕ್ಕಿ ಸಂಭವಿಸಿ ಸವಾರರೊಬ್ಬರು ಗಾಯಗೊಂಡು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಎ.19ರಂದು ಮಧ್ಯಾಹ್ನ ಇಚ್ಲಂಪಾಡಿ ಗ್ರಾಮದ ಪೈಸಾರಿ ಎಂಬಲ್ಲಿ ನಡೆದಿದೆ. ಇಚ್ಲಂಪಾಡಿ ಬಿಜೇರು ನಿವಾಸಿ...

ನೆಲ್ಯಾಡಿ:ಈಸ್ಟರ್ ಹಬ್ಬಕ್ಕೆಂದು ಚರ್ಚ್‌ ಗೆ ಹೋಗಿದ್ದ ವೇಳೆ ಮನೆಯಿಂದ ಕಳ್ಳತನ:ಬೆರಳಚ್ಚು ತಜ್ಞರಿಂದ ಪರಿಶೀಲನೆ

KADABA TIMES,  ನೆಲ್ಯಾಡಿ:  ಈಸ್ಟರ್ ಹಬ್ಬಕ್ಕೆ ತೆರಳಿದ್ದ ವೇಳೆ ಮನೆಯಿಂದ ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣ ಕಳವುಗೊಂಡಿರುವ ಘಟನೆ  ನೆಲ್ಯಾಡಿ ಸಮೀಪದ ಕೌಕ್ರಾಡಿ ಗ್ರಾಮದ ಹೊಸಮಜಲು ಎಂಬಲ್ಲಿ ಎ.19ರಂದು ರಾತ್ರಿ ನಡೆದಿದೆ. ಹೊಸಮಜಲು ನಿವಾಸಿ, ಕೃಷಿಕ...

ದರ್ಗಾದ ಕಾಣಿಕೆ ಹಣ ತೆಗೆದು ಡಬ್ಬಿಯನ್ನು ಎಸೆದು ಹೋದ ಕಳ್ಳರು

KADABA TIMES (ಕಡಬ ಟೈಮ್ಸ್):  ಇಲ್ಲಿನ ಬೆಳ್ಳಾರೆ ಠಾಣಾ ವ್ಯಾಪ್ತಿಯ ಬಾಳಿಲ ಗ್ರಾಮದ ಅತ್ತಿಕರಮಜಲು ಮಸೀದಿಯ ದರ್ಗಾದಲ್ಲಿದ್ದ ಕಾಣಿಕೆ ಡಬ್ಬಿಯನ್ನು ಕಳವುಗೈದ ಘಟನೆ ನಡೆದಿದೆ. ಕಳ್ಳರು ಕಾಣಿಕೆ ಡಬ್ಬಿಯಲ್ಲಿದ್ದ ಹಣವನ್ನು ತೆಗೆದು ಡಬ್ಬಿಯನ್ನು ಕಾಂಪೌಂಡ್‌...

ಕಡಬ: 5 ವರ್ಷಗಳ ಹಿಂದೆ ನಡೆದ ಅಪಘಾತ ಪ್ರಕರಣ:ಸಾಕ್ಷ್ಯಾಧಾರ, ದಾಖಲೆಗಳ ಕೊರತೆ-ಆರೋಪಿ ಖುಲಾಸೆ

KADABA TIMES (ಕಡಬ ಟೈಮ್ಸ್):  ಕಡಬ:ಸುಮಾರು 5 ವರ್ಷಗಳ ಹಿಂದೆ ಕಡಬದ ಕೋಡಿಂಬಾಳ ಸಮೀಪದ ಬೊಳ್ಳೂರಿನಲ್ಲಿ  ಸಂಭವಿಸಿದ್ದ ಅಪಘಾತ ಪ್ರಕರಣವೊಂದರಲ್ಲಿ ಆರೋಪಿ ಟಿಪ್ಪರ್ ಲಾರಿ ಚಾಲಕನನ್ನು ಖುಲಾಸೆಗೊಳಿಸಿ ನ್ಯಾಯಾಲಯ ತೀರ್ಪು ನೀಡಿದೆ.‌ 2020ರ ಮಾ.1ರಂದು...

ಮಾಜಿ ಡಾನ್​​ ಮುತ್ತಪ್ಪ ರೈ ಕಿರಿಯ ಪುತ್ರನ ಮೇಲೆ ಗುಂಡಿನ ದಾಳಿ

ಕಡಬ ಟೈಮ್ಸ್(KADABA TIMES):  ಮಾಜಿ ಡಾನ್​​ ಮುತ್ತಪ್ಪ ರೈ ಕಿರಿಯ ಪುತ್ರ ರಿಕ್ಕಿ ರೈ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ಮಾಡಿರುವ  ಘಟನೆ ರಾಮನಗರ ತಾಲೂಕಿನ ಬಿಡದಿಯ ಮುತ್ತಪ್ಪ ರೈ ಮನೆ ಬಳಿಯೇ...

ಕಡಬದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಂಸದ ಕ್ಯಾ.ಬೃಜೇಶ್ ಚೌಟ

KADABA TIMES (ಕಡಬ ಟೈಮ್ಸ್):  ಕಡಬ:  ಜಿಲ್ಲೆಯ ಕಾಡಂಚಿನ ಗ್ರಾಮಗಳಲ್ಲಿ ಅರಣ್ಯ ಮತ್ತು ಕಂದಾಯ ಇಲಾಖೆಯ ಜಂಟಿ ಸರ್ವೇ ವಿಚಾರ ಕುರಿತು  ಜಿಲ್ಲಾಧಿಕಾರಿ ಮತ್ತು ಅರಣ್ಯ  ಇಲಾಖೆಯ  ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಿ...

Latest news

- Advertisement -spot_img